ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿ…!!!! ಕಾರ್ಣಿಕ ನುಡಿದದ್ದು…
2013 ಹತ್ತು ವರ್ಷಗಳ ನಂತರ 2023ಕ್ಕೆ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರಾ ? ಇತಿಹಾಸ ಪ್ರಸಿದ್ಧ ಮೈಲಾರ ಕ್ಷೇತ್ರದ ಗೊರವಯ್ಯನವರು ನುಡಿದ ಕಾರ್ಣಿಕದ ನುಡಿ ಪುಷ್ಟಿ ಕೊಡುತ್ತಿದೆಯಾ
ಕುರುಬರ ST ಮೀಸಲಾತಿ : ಸಂಸತ್ ನಲ್ಲಿ ಮಂಡನೆ ಯಾಗುವ ರೀತಿ ,ಮೀಸಲಾತಿ ಶಿಫಾರಸ್ಸು – ಮುಖ್ಯಮಂತ್ರಿ
ಕುರುಬರ ಬಹು ವರ್ಷಗಳ ಎಸ್.ಟಿ. ಮೀಸಲಾತಿ ಬೇಡಿಕೆಗಾಗಿ ಸರ್ಕಾರಗಳ ಮೇಲೆ ಒತ್ತಡಗಳನ್ನು ಹೇರುತ್ತಾ, ತಾಂತ್ರಿಕವಾಗಿ ಪೂರಕವಾದ ದಾಖಲೆಗಳನ್ನು ಸಂಗ್ರಹಿಸಿ, ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ಮಾಡಿಸಿ, ಕುರುಬ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಕನಕ ಗುರುಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು…
ಶಿವಮೊಗ್ಗದಲ್ಲಿ “ಜನಜಾಗೃತಿ” “ಪ್ರತಿಭಾ ಪುರಸ್ಕಾರ” “ಹಾಲುಮತ ಚೇತನ ” ಪುರಸ್ಕಾರ
ದಿನಾಂಕ : 28-08-2022ರ ಭಾನುವಾರದಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರು ಶ್ರೀಶ್ರೀಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರು, ಶಾಖಾಮಠ, ಹೊಸದುರ್ಗ ದಿವ್ಯ ಸಾನಿಧ್ಯದಲ್ಲಿ ಹಾಲುಮತ ಮಹಾಸಭಾ ವತಿಯಿಂದ ಹಾಲುಮತ ಜನ ಜಾಗೃತಿ ಸಭೆಯನ್ನು ಹಮ್ಮಿಕೊಂಡಿದ್ದು, ಸಮುದಾಯದ 2021-2022ನೇ ಸಾಲಿನ ಎಸ್.ಎಸ್.ಎಲ್.ಸಿ.…
ಚಂದ್ರಗುಪ್ತಮೌರ್ಯ ಶಾಲೆ ಮತ್ತು ಕನಕಗುರುಪೀಠದಲ್ಲಿ “ಸ್ವಾತಂತ್ರ್ಯೋತ್ಸವ – ರಾಯಣ್ಣೋತ್ಸವ ಆಚರಣೆ”
75ನೇ ವರ್ಷದ ಸ್ವಾತಂತ್ರೋತ್ಸವ ಹಾಗೂ ರಾಯಣ್ಣೋತ್ಸವವನ್ನು ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕು, ಬೆಳ್ಳೂಡಿ ಕನಕ ಗುರುಪೀಠದಲ್ಲಿ ಆಚರಿಸಲಾಯಿತು. ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಮತ್ತು ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.…
ಸ್ವಾತಂತ್ರ್ಯ ಹೋರಾಟಗಾರ ಹಾವೇರಿ ಜಿಲ್ಲೆ, ಸಂಗೂರು ಕರಿಯಪ್ಪನವರಿಗೆ ಗೌರವ ಸಲ್ಲಿಸಲು ಮನವಿ
ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಗಾಂಧೀಜೀಯವರ ಜೊತೆ ಭಾಗವಹಿಸಿದ್ದ ಹಾವೇರಿ ಜಿಲ್ಲೆಯ ಸಂಗೂರು ಕರಿಯಪ್ಪನವರ ಸ್ಮಾರಕ, ಗಾಂಧೀಜೀಯವರ ಚಿತಾಭಸ್ಮವನ್ನು ಕಾಪಾಡಿಕೊಳ್ಳುವಂತೆ ಕರಿಯಪ್ಪನವರ ಮಗಳು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಸಹ ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತ್ತು. 75 ನೇ ವರ್ಷದ ಅಮೃತ…
ಕಾಗಿನೆಲೆಶ್ರೀಗಳಿಂದ ಸಿದ್ದರಾಮಯ್ಯನವರಿಗೆ ಹಾರೈಕೆ. 3ನೇ ತಾರೀಖು ಶ್ರೀಮಠದಲ್ಲಿ “ದಾಸೋಹ”
ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ 75ನೇ ವರ್ಷದ ಅಮೃತ ಮಹೋತ್ಸವ ದಾವಣಗೆರೆ ನಗರದಲ್ಲಿ ನಡೆಯುತ್ತಲಿದ್ದು, ರಾಜ್ಯಾದ್ಯಂತ ಸಿದ್ದರಾಮಯ್ಯನವರ ಅಭಿಮಾನಿಗಳು ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ 3ನೇ ತಾರೀಖು ಕಾರ್ಯಕ್ರಮ ಮುಗಿದ ಸಂಜೆ 4-30 ಗಂಟೆಗೆ ಶ್ರೀ ಸಿದ್ದರಾಮಯ್ಯನವರು ಹರಿಹರ, ಬೆಳ್ಳೂಡಿ, …
ಅದೃಷ್ಟದ ದಾವಣಗೆರೆಯಲ್ಲಿ ಇತಿಹಾಸ ನಿರ್ಮಿಸಲಿರುವ “ಸಿದ್ದರಾಮೋತ್ಸವ”ದ ಮಾರ್ಗಸೂಚಿ
ಸಿದ್ದರಾಮಯ್ಯನವರಿಗೆ ದಾವಣಗೆರೆ ಅದೃಷ್ಟದ ಜಿಲ್ಲೆಯಾಗಿ 2012ರಲ್ಲಿ ನಡೆದ ಸಮಾವೇಶದ ನಂತರ ರಾಜ್ಯ ಮುಖ್ಯಮಂತ್ರಿಯಾಗಿ ದಾಖಲೆಯ ೫ ವರ್ಷಗಳ ಕಾಲ ರಾಜ್ಯವನ್ನಾಳಿದ್ದರು. ಸಾರ್ಥಕತೆಯ 75ನೇ ಜನ್ಮದಿನಚಾರಣೆಯನ್ನು “ದಾವಣಗೆರೆ ನಗರದಲ್ಲಿ ಅಮೃತ ಮಹೋತ್ಸವ”ವನ್ನಾಗಿ ಸಿದ್ದರಾಮಯ್ಯನವರ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮಾರ್ಗಸೂಚಿ ಅಕ್ಷರ ಮೀಡಿಯಾದ…