ಸಿದ್ದರಾಮಯ್ಯನವರಿಗೆ ದಾವಣಗೆರೆ ಅದೃಷ್ಟದ ಜಿಲ್ಲೆಯಾಗಿ 2012ರಲ್ಲಿ ನಡೆದ ಸಮಾವೇಶದ ನಂತರ ರಾಜ್ಯ ಮುಖ್ಯಮಂತ್ರಿಯಾಗಿ ದಾಖಲೆಯ ೫ ವರ್ಷಗಳ ಕಾಲ ರಾಜ್ಯವನ್ನಾಳಿದ್ದರು. ಸಾರ್ಥಕತೆಯ 75ನೇ ಜನ್ಮದಿನಚಾರಣೆಯನ್ನು “ದಾವಣಗೆರೆ ನಗರದಲ್ಲಿ ಅಮೃತ ಮಹೋತ್ಸವ”ವನ್ನಾಗಿ ಸಿದ್ದರಾಮಯ್ಯನವರ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮಾರ್ಗಸೂಚಿ ಅಕ್ಷರ ಮೀಡಿಯಾದ ಮೂಲಕ ತಿಳಿಸುವ ಪ್ರಯತ್ನ. “ವಿಡಿಯೋ ಮೇಲೆ ಕ್ಲಿಕ್ ಮಾಡಿ”
ರಾಜು ಮೌರ್ಯ ದಾವಣಗೆರೆ
ಅಕ್ಷರ ಮೀಡಿಯಾ
ಮೊ. : 9535630196