ಕುರುಬರ ಕಂಕಣಭಾಗ್ಯ ವಧು-ವರರ ಮಾಹಿತಿ ಕೇಂದ್ರ
ಬೆಳೆದು ನಿಂತ ನಿಮ್ಮ ಮನೆಯ ಮಗಳಿಗೆ ಯೋಗ್ಯ ವರನನ್ನು ಹುಡುಕುತ್ತಿದ್ದಿರಾ? ನಿಮ್ಮ ಮಗನಿಗೆ ಯೋಗ್ಯ ವಧುವನ್ನು ಹುಡುಕುತ್ತಿದ್ದಿರಾ? ಕುರುಬ ಸಮಾಜದ ಬಂಧುಗಳಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ರಾಜ್ಯದ ಎಲ್ಲ ಕುರುಬರ ಭಾಂದವ್ಯ ಬೆಸೆಯಲು ನಾವು ಒಂದು ಸೂಕ್ತವಾದ ವೇದಿಕೆ ನಿರ್ಮಾಣ ಮಾಡಿದ್ದೇವೆ. ಅದುವೇ ಕುರುಬರ ಕಂಕಣಭಾಗ್ಯ. ಆಸಕ್ತರು ಈ ಕೆಳಗಿನ ಲಿಂಕ್‌ನ್ನು ಒತ್ತಿ ಮಾಹಿತಿ ನೀಡಿರಿ.